Parish News

110 of 122 items

ಸಾರ್ಥಕ ಜೀವನದ ಯಶಸ್ವಿ ಅಮೃತೋತ್ಸವ ಆಚರಣೆಯಲ್ಲಿ ಫಾ| ಮಥಾಯಸ್ ಪಿರೇರಾ

by Allan D'Souza

ಅತ್ಯಂತ ಸರಳ ವ್ಯಕ್ತಿತ್ವ, ಬಡವರ ಸೇವೆಗಾಗಿ ಸದಾ ಸಿದ್ಧವಿರುವ, ಜನಸಾಮಾನ್ಯರಲ್ಲಿ ಸಾಮಾನ್ಯವಾಗಿ ಬೆರೆತು, ಅತ್ಯಂತ ಸೂಕ್ಷ್ಮವಾದ ವ್ಯಕ್ತಿತ್ವ ಹೊಂದಿರುವ ವಂದನೀಯ ಧರ್ಮ ಗುರುಗಳಾದ ಮಥಾಯಸ್ ಪಿರೇರಾರವರು..